Download Nudi Software

easytips
0


# In this article we discuss about how to install Nudi software and Nudi Unicode Fonts on free of cost and on your own.
ನುಡಿ ಏನು?

ಇದು ಕನ್ನಡವನ್ನು ಕಂಪ್ಯುಟರ್ ನಲ್ಲಿ ಬರೆಯಲು ಇರುವ ಒಂದು ತಂತ್ರಾಂಶ. ವಿಶೇಷತೆಯೆಂದರೆ ಕರ್ನಾಟಕ ಸರಕಾರವು ಕನ್ನಡ ತಂತ್ರಾಂಶವನ್ನು ಅಭಿವೃದ್ಧಿಪಡಿಸಿದೆ. ತಂತ್ರಾಂಶ ಅಭಿವೃದ್ಧಿ ಪಡಿಸಲು ಸರಕಾರವು ತನ್ನ  ಅಧೀನದಲ್ಲಿ ಒಂದು ಪರಿಷತ್‌ನ್ನು ರಚಿಸಿ ಅನುದಾನ ನೀಡಿ ಕಾರ್ಯ ನಿರ್ವಹಿಸುತ್ತಿದೆ. ಇದು ಆಧುನಿಕ ಯುಗದಲ್ಲಿ ಕಂಪ್ಯೂಟರ್‌ನಲ್ಲಿ ಕನ್ನಡ ಅಕ್ಷರಗಳನ್ನು ಬರಯಲು ಸಾಫ್ಟವೇರ್‌ ಅಭಿವೃದ್ಧಿ ಮಾಡುತ್ತಾ ಇರುತ್ತದೆ. ಈಗ 6.1 ಮತ್ತು ಮುಂದಿನ ವರ್ಷನ್‌ಗಳಲ್ಲಿ ಭಾರತದ ಎಲ್ಲಾ ಭಾಷೆಗಳನ್ನ ಆನ್‌ಲೈನಲ್ಲಿ ಬರೆಯಲು ಅನುಕೂಲವಾಗುವಂತೆ ಹೊರತಂದಿದೆ. ಕನ್ನಡವೋಂದೇ ಬೇಕಿದ್ದರೆ, ನೀವು ನುಡಿ 6.0 ಇನ್‌ಸ್ಟಾಲ್‌ ಮಾಡಿದರೆ ಸಾಕು. 

#Install Nudi 6.0/5.0/6.1

ನುಡಿ-6.0 ವಿಶೇ಼ತೆ ಏನು?

ನುಡಿ ೫.೦ ಮತ್ತು ಅದಕ್ಕೂ ಹಿಂದಿನ ಮಾದರಿಗಳಾದ ನುಡಿ 1.0, 2.0, 3.0, 4.0 ಮತ್ತು 5.0 ಗಳಲ್ಲಿ ಕೇವಲ ಆಫಲೈನ್‌ನಲ್ಲಿ ಮಾತ್ರ ಬರೆಯಬಹುದಾಗಿತ್ತು.  ಈಗ ನುಡಿ-6.0 ಮತ್ತು ನಂತರದ ಆವೃತ್ತಿಯಲ್ಲಿ ಆಪ್ಲೈನ್‌ ಮತ್ತು ಆನ್‌ಲೈನ್‌ ಎರಡರಲ್ಲೂ ಬರೆಯಬಹುದಾಗಿದೆ. ನುಡಿ 6.0ವು ಯುನಿಕೋಡ್‌ ವಿನ್ಯಾಸದಲ್ಲಿ ರಚಿತವಾಗಿದೆ. ಯೂನಿಕೋಡ್‌ ಇರುವುದರಿಂದ ಇಂಟರ್‌ನೆಟ್‌ ಹಾಳೆಗಳ ಮೇಲೆ ಇದನ್ನ ಬಳಸಿ ಬರೆಯುವುದು ಸಾಧ್ಯವಾಗಿದೆ. ಕನ್ನಡ ಬರೆಯಲು Android software ನಲ್ಲಿ ಬೇರೆ ತಂತ್ರಾಂಶ ಇದ್ದರೂ, ಕಂಪ್ಯೂಟರ್‌ನಲ್ಲಿ (Windows) ನಲ್ಲಿ ಬರೆಯಲು ನುಡಿಯೇ ಬೇಕು. ನುಡಿಯನ್ನ ನೆಚ್ಚಿಕೊಂಡವರಿಗೆ ಇದೊಂದು ಅನುಕೂಲ. ನುಡಿ 5.0 ಮತ್ತು ಅದಕ್ಕೂ ಹಿಂದಿನ ಒಣಜು ಅಕ್ಷರ ವಿನ್ಯಾಸದಲ್ಲಿ ತರಹೇವಾರಿಗಳಿದ್ದವು, ಈಗ ನುಡಿ-6.0 ರಲ್ಲಿ ಯೂನಿಕೋಡ್‌ ವಿಧದಲ್ಲಿ ಅದೆಲ್ಲ ಅಕ್ಷರ ವಿನ್ಯಾಸಗಳಿವೆ. 

ಅಕ್ಷರ ವಿನ್ಯಾಸಗಳ ಮಾದರಿ:

ಈ ಕೆಳಗಿನ ಮಾದರಿಯಲ್ಲಿ ಫಾಂಟ್‌ಗಳು ಕಂಡುಬರುತ್ತದೆ. 

Nirmala UI: ಜೈ ಕರ್ನಾಟಕ ಮಾತೆ,

NudiUni01e  :  ಜೈ ಕರ್ನಾಟಕ ಮಾತೆ,

NudiUni02eಜೈ ಕರ್ನಾಟಕ ಮಾತೆ,

NudiUni03eಜೈ ಕರ್ನಾಟಕ ಮಾತೆ, 

NudiUni04e ಜೈ ಕರ್ನಾಟಕ ಮಾತೆ,  

NudiUni05e : ಜೈ ಕರ್ನಾಟಕ ಮಾತೆ,

NudiUni06e :   ಜೈ ಕರ್ನಾಟಕ ಮಾತೆ, 

NudiUni07e :   ಜೈ ಕರ್ನಾಟಕ ಮಾತೆ,

NudiUni08e :   ಜೈ ಕರ್ನಾಟಕ ಮಾತೆ,

NudiUni09eಜೈ ಕರ್ನಾಟಕ ಮಾತೆ, 

NudiUni10e : ಜೈ ಕರ್ನಾಟಕ ಮಾತೆ, 

NudiUni11eಜೈ ಕರ್ನಾಟಕ ಮಾತೆ,

NudiUni12e : ಜೈ ಕರ್ನಾಟಕ ಮಾತೆ, 

NudiUni13e : ಜೈ ಕರ್ನಾಟಕ ಮಾತೆ, 

NudiUni14e : ಜೈ ಕರ್ನಾಟಕ ಮಾತೆ

NudiUni15e : ಜೈ ಕರ್ನಾಟಕ ಮಾತೆ 

NudiUni16e : ಜೈ ಕರ್ನಾಟಕ ಮಾತೆ

NudiUni17e : ಜೈ ಕರ್ನಾಟಕ ಮಾತೆ

NudiUni18e : ಜೈ ಕರ್ನಾಟಕ ಮಾತೆ

NudiUni19e : ಜೈ ಕರ್ನಾಟಕ ಮಾತೆ 

NudiUni20e : ಜೈ ಕರ್ನಾಟಕ ಮಾತೆ

NudiUni21e : ಜೈ ಕರ್ನಾಟಕ ಮಾತೆ

Ananth05k   : ಜೈ ಕರ್ನಾಟಕ ಮಾತೆ    

NudiParijatha;  ಜೈ ಕರ್ನಾಟಕ ಮಾತೆ


How to Install Nudi 6.0

 There are two parts in the software:
1.                              2.  
 

1. Steps to download Nudi Software:

I. Open KAGAPA official website: Click here

II. Click on the ತಂತ್ರಾಂಶಗಳು tab on the website.
 
 
III. You will see downloadable items on the page opened

 
IV. You can download NUDI 6.0 software for your computer.



2. Steps to Download and install Nudi Unicode Fonts:
 
I. Open KAGAPA official website: Click here


II. Click on the ತಂತ್ರಾಂಶಗಳು tab on the website.
III. You will see downloadable items on the page opened


IV. You can download NUDI UNICODE FONTS for your computer.



3. Steps to Install Nudi Unicode Fonts


Step-01

ಡೌನ್‌ಲೋಡ್‌ ಆದ ಫಾಂಟ್‌ನ ಪೋಲ್ಡರ್‌ ಓಪನ್‌ ಮಾಡಿರಿ

Step-02

Zip File ನ್ನು Extract Here ಮಾಡಿ ಒಂದು Folder ನಲ್ಲಿ ಎಲ್ಲಾ Font ಗಳನ್ನು ಸೇವ್‌ ಮಾಡಿ ಇಡಿ

Step-03

 Extract Here ಮಾಡಿದ ತಕ್ಷಣವೇ ಒಂದು ತನ್ನಿಂದ ತಾನೆ ನಿರ್ಮಿತ ಫೊಲ್ಡರ್‌ (Nudi_Fonts) ಹೆಸರಡಿ ಎಲ್ಲಾ ಫಾಂಟ್‌ಗಳು ಈ ಕೆಳಗಿನ ರೀತಿ ಬಂದಿರುತ್ತವೆ.


Step-04

ಹಾಗೆ ಬಂದ ಎಲ್ಲಾ ಫಾಂಟ್‌ಗಳನ್ನು ಸೆಲೆಕ್ಟ ಮಾಡಿ ಕಾಪಿ ಮಾಡಿಕೊಳ್ಳಬೇಕು.

Method of Selecting all Fonts: click the cursor on the any one of the fonts and press the button in the key board Ctrl+ a  (*** It is a short cut key to select all).

Method of copying All Fonts you selected: After selecting all fonts press the button in the key board Ctrl+c  (*** It is a short cut key for making copy).

 

Step-05

ಈ ಕೆಳಗಿನ ಚಿತ್ರದಲ್ಲಿ ಕಾಣಿಸಿದಂತೆ ನಿಮ್ಮ ವಿಂಡೋಸ್‌ ಪರೆದಯಲ್ಲಿ Local Disc (C) ಯನ್ನು ತೆರೆದಿಟ್ಟುಕೊಳ್ಳಬೇಕು

Step-06

Local Disc "C" ನಲ್ಲಿ Windows Folders ನ್ನು ಕ್ಲಿಕ್‌ ಮಾಡಿ ತೆರೆಯಿರಿ.

 

Step-07

Window Folder ನಲ್ಲಿ FONTS ಅನ್ನುವ Folder ನ್ನು ತೆರೆಯಿರಿ

 

Step-08

Font folder ತೆರೆದು COPY ಮಾಡಿದ ಎಲ್ಲಾ Nudi Font ಗಳನ್ನು Ctrl+v ಬಟನ್‌ ಒತ್ತುವ ಮೂಲಕ Font Folderನಲ್ಲಿ Paste  ಮಾಡಿರಿ.

 Step-09

ನಿಮ್ಮ ಕಂಪ್ಯೂಟರ್‌ನ್ನು Restart ಮಾಡಿ. ಈಗ ನುಡಿ ಫಾಂಟ್‌ನೊಂದಿಗೆ ಕಂಪ್ಯೂಟರ್‌ ಸಿದ್ಧವಾಗಿದೆ. ಈಗ ನೀವು ಕರ್ನಾಟಕ ಐಕಾನ್‌ ಒತ್ತಿ ನುಡಿಯನ್ನು ಚಾಲನೆಯಲ್ಲಿಟ್ಟು ನಿಮಗೆ ಬೇಕೆನಿಸಿದ ಕಡೆ (ಆನ್ಲೈನ್‌ ಅಥವಾ ಆಫ್‌ಲೈನ್‌) ಟೈಪ್‌ ಮಾಡಿ

ಕಾಮೆಂಟ್‌‌ ಪೋಸ್ಟ್‌ ಮಾಡಿ

0ಕಾಮೆಂಟ್‌ಗಳು

ಕಾಮೆಂಟ್‌‌ ಪೋಸ್ಟ್‌ ಮಾಡಿ (0)

#buttons=(Accept !) #days=(20)

Our website uses cookies to enhance your experience. Check Now
Accept !